ಕಬ್ಬಿನ ಮೇಲಿನ ಬೆಂಬಲ ಬೆಲೆಯನ್ನು(ಎಫ್ಆರ್ಪಿ) ಪ್ರತಿ ಕ್ವಿಂಟಾಲ್ಗೆ 290 ರೂಪಾಯಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಆದರೆ, ಇದು ಸಕ್ಕರೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ...