ವಿದೇಶIsrael-Hamas War: ಹಮಾಸ್ ಬಂಡುಕೋರರಿಗೆ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಖಡಕ್ ಎಚ್ಚರಿಕೆ! ಹೇಳಿದ್ದೇನು?
ತಮ್ಮ ಶಸ್ತ್ರಾಸ್ತ್ರಗಳನ್ನು ಪ್ಯಾಲೆಸ್ತೀನ್ ಆಡಳಿತಕ್ಕೆ ಒಪ್ಪಿಸುವಂತೆ ಒತ್ತಾಯಿಸಿದ್ದು, ಗಾಜಾದಲ್ಲಿ ಆಡಳಿತ ಮತ್ತು ಭದ್ರತೆ ಖಾತ್ರಿಗೆ ಪ್ಯಾಲೆಸ್ತೀನ್ ಅರ್ಹವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.