prevention

ಬೇಸಿಗೆಯಲ್ಲಿ ಬಾಡದಿರಲಿ ಚರ್ಮ (ಕುಶಲವೇ ಕ್ಷೇಮವೇ)
ಚರ್ಮದ ಅಲರ್ಜಿಯು ಕೂಡ ಸಾಮಾನ್ಯವಾಗಿದ್ದು ಸೂರ್ಯನ ತೀಕ್ಷ್ಣವಾದ ಅತಿನೇರಳೆ (ಯುವಿ) ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮ ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ.

ಡಿಜಿಟಲ್ ಗೀಳು ಭವಿಷ್ಯ ಹಾಳು (ಕುಶಲವೇ ಕ್ಷೇಮವೇ)
ಡಿಜಿಟಲ್ ಗೀಳು ಒಂದೇ ದಿನದಲ್ಲಿ ಆಗುವುದಿಲ್ಲ. ನಿಧಾನವಾಗಿ ಬೆಳೆಯುತ್ತದೆ. ಇಂದು ಅನೇಕ ಆಪ್ಗಳನ್ನು ಮತ್ತು ಗೇಮ್ಸುಗಳನ್ನು ಬಳಕೆದಾರರು ಅವುಗಳಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳುವಂತೆ ರೂಪಿಸಲಾಗುತ್ತವೆ.

Pott’s Disease ಅಥವಾ ಬೆನ್ನುಮೂಳೆಯ ಕ್ಷಯ (ಕುಶಲವೇ ಕ್ಷೇಮವೇ)
ಪಾಟ್ಸ್ ಕಾಯಿಲೆಯ ಲಕ್ಷಣಗಳು ಕಾಲಕ್ರಮೇಣ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತಗಳಲ್ಲಿ ಇವುಗಳನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಆದರೂ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ

ತುಟಿಗಳ ಉರಿಯೂತ ಅಥವಾ ಚೆಲೈಟಿಸ್ (ಕುಶಲವೇ ಕ್ಷೇಮವೇ)
ತುಟಿಗಳ ಉತ್ತಮ ಆರೈಕೆ, ಕಿರಿಕಿರಿ ಉಂಟುಮಾಡುವ ಉತ್ಪನ್ನಗಳನ್ನು ತ್ಯಜಿಸುವುದು ಮತ್ತು ಅಹಿತಕರ ಪರಿಸರದಿಂದ ದೂರವಿರುವುದರಿಂದ ಚೆಲೈಟಿಸ್ಸನ್ನು ಬಹುಪಾಲು ತಡೆಗಟ್ಟಬಹುದು.

ಝಿಕಾ ವೈರಸ್: ಕಾರಣ, ರೋಗಲಕ್ಷಣ & ತಡೆಗಟ್ಟುವಿಕೆ (ಕುಶಲವೇ ಕ್ಷೇಮವೇ)
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಸ್. 1947 ರಲ್ಲಿ ಉಗಾಂಡಾದಲ್ಲಿ ರೀಸಸ್ ಮಕಾಕ್ ಮಂಗಗಳಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸಲಾಯಿತು.
ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಮಂಕಿಪಾಕ್ಸನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಡೆಂಗ್ಯೂ ಜ್ವರ (ಕುಶಲವೇ ಕ್ಷೇಮವೇ)
ಹಲವು ಬಗೆಯ ಜ್ವರಗಳು ಮಳೆಗಾಲದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಡೆಂಗ್ಯೂ ಜ್ವರವೂ ಒಂದು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸೊಳ್ಳೆಗಳಿಂದ ಬರುತ್ತದೆ ಮತ್ತು ಒಬ್ಬರಿಂದ ಒಬ್ಬರಿಗೆ ಸೊಳ್ಳೆಗಳ ಮೂಲಕವೇ ಹರಡುತ್ತದೆ.

