ವಿದೇಶದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮುನ್ನವೇ ಗೆಲುವು ಘೋಷಿಸಿಕೊಂಡ ಟ್ರಂಪ್: ಎಚ್ಚರಿಕೆ ನೀಡಿದ ಟ್ವಿಟ್ಟರ್!
ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಬಗ್ಗೆ ಘೋಷಿಸಿ ಟ್ವೀಟ್ ಮಾಡುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ ಟ್ವಿಟ್ಟರ್, ಅಧಿಕೃತ ಮೂಲಗಳು ದೃಢಪಡಿಸುವ ಮೊದಲೇ ನೀವು ನಿಮ್ಮ ಗೆಲುವನ್ನು ಘೋಷಿಸಿಕೊಂಡಿದ್ದೀರಿ, ತಪ್ಪು ಕ್ರಮ ಎಂದು ಹೇಳಿದೆ.