President Donald Trump

Ceasefire: ಕೊನೆಗೂ 'ಕದನ ವಿರಾಮ' ಒಪ್ಪಿದ ಇಸ್ರೇಲ್-ಇರಾನ್; ಮಧ್ಯ ಪ್ರಾಚ್ಯದಲ್ಲಿನ 12 ದಿನಗಳ ಯುದ್ಧ ಸದ್ಯಕ್ಕೆ ಅಂತ್ಯ!
ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದ ಸೂತ್ರವನ್ನು ಇಸ್ರೇಲ್ ಹಾಗೂ ಇರಾನ್ ಮಂಗಳವಾರ ಒಪ್ಪಿಕೊಂಡಿವೆ.

ಟ್ರಂಪ್ ಮೋದಿ ದೂರವಾಣಿಯಲ್ಲಿ ಮಾತುಕತೆ; ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಭರವಸೆ
ವಿಶ್ವಾಸ, ಪರಸ್ಪರ ಗೌರವ ಮತ್ತು ಅರ್ಥೈಸುವಿಕೆಯ ಮೇಲೆ ಭಾರತ – ಅಮೆರಿಕ ಸಂಬಂಧಗಳು ನಿಂತು ಬೆಳೆಯುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಟ್ರಂಪ್ ಮಹತ್ವದ ತೀರ್ಮಾನ: ಅಮೆರಿಕಾ ಫೆಡರಲ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಶಿರೀನ್ ಮ್ಯಾಥ್ಯೂಸ್ ನೇಮಕ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಬ್ಬ ಭಾರತೀಯ-ಅಮೆರಿಕನ್ ವಕೀಲರಾದ ಶಿರೀನ್ ಮ್ಯಾಥ್ಯೂಸ್ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ.

ಅಮೆರಿಕಾ-ಭಾರತ ಸ್ನೇಹದ ಪ್ರತಿಬಿಂಬಕ್ಕೆ ದೀಪಾವಳಿ ಒಂದು ವಿಶೇಷ ಅವಕಾಶ- ಡೊನಾಲ್ಡ್ ಟ್ರಂಪ್
ದೀಪಾವಳಿ ಶುಭಾಶಯ ಕೋರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಳಕಿನ ಹಬ್ಬ ಅಮೆರಿಕಾ ಮತ್ತು ಭಾರತ ನಡುವಿನ ಸ್ನೇಹದ ಬಾಂಧವ್ಯ ಬಲವರ್ದನೆಗೆ ಒಂದು ವಿಶೇಷ ಅವಕಾಶವಾಗಿದೆ ಎಂದು ಹೇಳಿದ್ದಾರೆ.

ರಾಯಭಾರಿ ಕಚೇರಿ ಉದ್ಘಾಟನೆಗೆ ಜೆರುಸಲೇಮ್ ಗೆ ತೆರಳಲಿರುವ ಡೊನಾಲ್ಡ್ ಟ್ರಂಪ್
ಇಸ್ರೇಲ್ ನ ಟೆಲ್‌ಅವೀವ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಜೆರುಸಲೇಮ್ ಗೆ ಸ್ಥಳಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನೂತನ ರಾಯಭಾರಿ ಕಚೇರಿ ಉದ್ಘಾಟನೆಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್..

ಇಸ್ರೇಲ್ ರಾಜಧಾನಿ ಜೆರುಸಲೇಂ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ವೀಟೊ ಚಲಾಯಿಸಿದ ಅಮೆರಿಕ!
ಜೆರುಸಲೇಂನ್ನು ಇಸ್ರೇಲ್ ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ವೀಟೊ ಚಲಾಯಿಸುವ ಮೂಲಕ ಹೊಸದೊಂದು ಹೋರಾಟಕ್ಕೆ ಮುಂದಾಗಿದೆ.

