ರಾಜಕೀಯಅಂತಃಪುರದ ಸುದ್ದಿಗಳು: ರಾಜ್ಯಕ್ಕೆ ರಾಜರಾದರೂ ದಿಲ್ಲಿ ದರ್ಬಾರ್ ಗೆ ಸಾಮಂತರೇ..
-ಸ್ವಾತಿ ಚಂದ್ರಶೇಖರ್Cabinet is Prerogative of Chief Minister. ಇದು ಕೇವಲ ಲಿಖಿತ ರೂಪದಲ್ಲಿ ಸಂವಿಧಾನದಲ್ಲಿ ಮಾತ್ರ ದೊರೆವುದು, ಆದರೆ ವಾಸ್ತವದಲ್ಲಿ ಬಳಕೆಗೆ ಬರಲು ಕಳೆದ 2-3 ದಶಕಗಳಲ್ಲಿ ಆಗಲೇ ಇಲ್ಲ, ಈಬಾರಿಯೂ ಬೊಮ್ಮಾಯಿ ಪರಿಸ್ಥಿತಿ ಅದೇ ಆಗಿತ್ತು.