ದೇಶಸರ್ಕಾರದ ಬಜೆಟ್ ಗಿಂತ ಖಾಸಗಿ ವಿಮೆ ಪ್ರೀಮಿಯಂ ಅಧಿಕ: ಬಡವರಿಗೆ ಆರೋಗ್ಯ ಸೇವೆ ಗಗನಕುಸುಮ!
ಭಾರತದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಬದಲಾವಣೆಯ ಸ್ಪಷ್ಟ ಸೂಚಕವಾಗಿ, ವೈಯಕ್ತಿಕ ಆರೋಗ್ಯ ವಿಮಾ ಪ್ರೀಮಿಯಂಗಳು ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಒಟ್ಟು ಬಜೆಟ್ ಹಂಚಿಕೆಗಿಂತ ಹೆಚ್ಚಾಗಿದೆ.