Premier Badminton League

ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್: ಸೈನಾ ನೆಹ್ವಾಲ್ ರನ್ನು ಮಣಿಸಿದ ಪಿವಿ ಸಿಂಧು
2ನೇ ಆವೃತ್ತಿಯ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಪಿವಿ ಸಿಂಧು ಸೈನಾ ನೆಹ್ವಾಲ್ ಒಳಗೊಂಡ ಅವಧ್ ವಾರಿಯರ್ಸ್ ತಂಡವನ್ನು...

ಟಾಪ್ ಗನ್ಸ್ ಗೆ ಇಂದು ಅಗ್ನಿಪರೀಕ್ಷೆ
ಟೂರ್ನಿಯಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿದರೂ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿರುವ ಬೆಂಗಳೂರು ಟಾಪ್‍ಗನ್ಸ್ ತಂಡ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍ನಲ್ಲಿ ನಾಕೌಟ್..

ಪಿಬಿ-ಎ-ಲ್: ಹೈದರಾಬಾದ್ ವಿರುದ್ಧ ಚೆನ್ನೈ ಜಯ
ಹಣಾಹಣಿಯಲ್ಲಿ ಸ್ಮಾಷರ್ಸ್ ಪಡೆ ಹಂಟರ್ಸ್ ಬಳಗವನ್ನು 4-3 ಸೆಟ್ ಗಳ ಅಂತರದಿಂದ ಸೋಲಿಸಿತು.

ಬೆಂಗಳೂರು ತಂಡಕ್ಕೆ ಮತ್ತೊಂದು ನಿರಾಸೆ
ಭಾರೀ ಕುತೂಹಲ ಕೆರಳಿಸಿದ್ದ ಟ್ರಂಪ್ ಪಂದ್ಯದಲ್ಲಿ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನದಲ್ಲಿರುವ...

ಇಂದಿನಿಂದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್(ಐಬಿಎಲ್) ಸ್ಥಗಿತಗೊಂಡ ಎರಡು ವರ್ಷಗಳ ನಂತರ ಮರು ನಾಮಕರಣದೊಂದಿಗೆ ಆರಂಭಗೊಳ್ಳುತ್ತಿರುವ ಪ್ರೀಮಿಯರ್....

ಪಿಬಿಎಲ್ ಧ್ಯೇಯಗೀತೆ ಬಿಡುಗಡೆ
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಗಾಗಿ ಸಿದ್ಧಪಡಿಸಲಾಗಿರುವ ಧ್ಯೇಯಗೀತೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.

ಪಿಬಿಎಲ್‍ನಲ್ಲಿ ಡಬಲ್ಸ್ ರೋಚಕತೆ: ಅಶ್ವಿನಿ
ಬ್ಯಾಡ್ಮಿಂಟನ್ ಲೀಗ್‍ನ ದ್ವಿತೀಯ ಆವೃತ್ತಿಯಾಗಿ ಮಾರ್ಪಟ್ಟಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯು ಮುಖ್ಯವಾಗಿ ಡಬಲ್ಸ್ ಪಂದ್ಯಗಳ...

ಬಿಐಎ ನೆರವಿಗೆ ಸುಪ್ರೀಂ
ಜನವರಿ 2ರಿಂದ ಆರಂಭವಾಗಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಟೂರ್ನಿಗೆ ಮೇಘಾಲಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದು ಟೂರ್ನಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಸೈನಾ ನೆಹ್ವಾಲ್, ಚಾಂಗ್ ದುಬಾರಿ ಆಟಗಾರರು
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‍ನ ಎರಡನೇ ಆವೃತ್ತಿಯಾದ `ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್' (ಪಿಬಿಎಲ್)ಗಾಗಿ ಸೋಮವಾರ ನಡೆದ...

