Premalu

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ 'ಜನ ನಾಯಗನ್' ನಟಿ ಮಮಿತಾ ಬೈಜು ದಿಢೀರ್ ಆಸ್ಪತ್ರೆಗೆ ದಾಖಲು!
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಬಗ್ಗೆ ತಮಗೆ ನಿರಾಶೆಯಾಗಿದೆ. ಆರೋಗ್ಯದ ಕಾರಣದಿಂದಾಗಿ ತಮ್ಮ ಪ್ರಯಾಣವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಅವರು ವಿವರಿಸಿದರು.

ಪ್ರೇಮಲು ಅಥವಾ ಮಂಜುಮ್ಮೆಲ್ ಬಾಯ್ಸ್ನಲ್ಲಿ ಮಹತ್ವದ ಕಥೆಯೇ ಕಾಣಲಿಲ್ಲ: ದಿಯಾ ನಿರ್ದೇಶಕ ಅಶೋಕ
ಸೂಪರ್ ಹಿಟ್ ಚಿತ್ರಗಳಾದ 6-5=2 ಮತ್ತು ದಿಯಾ ಚಿತ್ರದ ನಿರ್ದೇಶಕ ಅಶೋಕ ಅವರು ತಮ್ಮ ಮೂರನೇ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಹೊಸ ಯೋಜನೆಗೆ ಮುಂದಾಗುತ್ತಿದ್ದಂತೆ ನಿರ್ದೇಶಕರು ಒಂದು ರೀತಿಯ ಭಯವನ್ನು ವ್ಯಕ್ತಪಡಿಸಿದ್ದಾರೆ.

