ರಾಜ್ಯಗರ್ಭವತಿ ಅಭ್ಯರ್ಥಿಗೆ ಆಕೆಯ ಇಚ್ಛಾ ಸ್ಥಳದಲ್ಲಿ KPSC ಪರೀಕ್ಷೆ ಬರೆಯಲು ಅವಕಾಶ ಕೊಡಿ: ಹೈಕೋರ್ಟ್
ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಕೆಪಿಎಸ್ಸಿ ತನ್ನ ಆಯ್ಕೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಕಲಬುರಗಿಯಲ್ಲಿ ಎಲ್ಲಿಯಾದರೂ ಪರೀಕ್ಷೆಯನ್ನು ನಡೆಸುವಂತೆ ಮತ್ತು ಏಪ್ರಿಲ್ 9 ರೊಳಗೆ ಪರೀಕ್ಷಾ ಕೇಂದ್ರದ ಬಗ್ಗೆ ಅರ್ಜಿದಾರರಿಗೆ ತಿಳಿಸುವಂತೆ ನಿರ್ದೇಶಿಸಿದ್ದಾರೆ.