ಸಿನಿಮಾ ಸುದ್ದಿಮದುವೆಗೂ ಮುನ್ನವೇ ನಟಿ ನಿತ್ಯಾ ಮೆನನ್, ಪಾರ್ವತಿ ಪ್ರೆಗ್ನೆಸಿ ಟೆಸ್ಟ್: ಅದು ಹೇಗೆ ಸಾಧ್ಯ ಎಂದು ಹೌಹಾರಿದ ನೆಟ್ಟಿಗರು!
ಮಲಯಾಳಂ ನಟಿಯರಾದ ನಿತ್ಯಾ ಮೆನನ್ ಮತ್ತು ಪಾರ್ವತಿ ತಿರುವೋತ್ತು 'ಗರ್ಭಧಾರಣೆಯ ಪೋಸ್ಟ್' ಅನ್ನು Instagram ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.