ದೇಶಕಳವಳಕಾರಿ ಸುದ್ದಿ: 13 ವರ್ಷದ ಬಾಲಕನೊಂದಿಗೆ ಓಡಿಹೋಗಿದ್ದ 23 ವರ್ಷದ ಶಿಕ್ಷಕಿ ಇದೀಗ 5 ತಿಂಗಳ ಗರ್ಭೀಣಿ!
ಸೂರತ್ನಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೂರತ್ ನಗರದಲ್ಲಿ 23 ವರ್ಷದ ಟ್ಯೂಷನ್ ಟೀಚರ್ ಮತ್ತು ಆಕೆಯ 13 ವರ್ಷದ ಅಪ್ರಾಪ್ತ ವಿದ್ಯಾರ್ಥಿಯ ನಡುವಿನ ಅಕ್ರಮ ಸಂಬಂಧ ಬಹಿರಂಗವಾಗಿದೆ.