ರಾಜ್ಯರಾಜ್ಯದ 80 ಪಿಯು ಕಾಲೇಜುಗಳಲ್ಲಿ 100% ರಿಸಲ್ಟ್, ಆದರೆ ಸತ್ಯಕಥೆ ಬೇರೆಯೇ ಇದೆ!
ಈ ಸಾಲಿನ ದ್ವಿತೀಯ ಪಿಯು ಫಲಿತಾಂಶ ಘೋಷಣೆಯಾದಾಗ ರಾಜ್ಯದ ಸುಮಾರು 80 ಪಿಯು ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಇದರಲ್ಲಿ 15ಸರ್ಕಾರಿ ಪಿಯು ಕಾಲೇಜುಗಳೂ ಸೇರಿದ್ದವು.ಈ ಎಲ್ಲಾ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ.