ಕ್ರೀಡೆಕೊರಿಯಾ ಸೂಪರ್ ಸಿರೀಸ್: ಪ್ರಿ ಕ್ವಾರ್ಟರ್ ಹಂತ ತಲುಪಿದ ಸಿಂಧು, ಕಷ್ಯಪ್
ಬುಧವಾರ ನಡೆದ ಕೊರಿಯಾ ಸೂಪರ್ ಸೀರೀಸ್ ನ ಪಂದ್ಯಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮತ್ತು ಪರುಪಳ್ಳಿ ಕಶ್ಯಪ್ ಅವರು ತಮ್ಮ ಕ್ರೀದಾ ಪ್ರಯಾಣ ಮುಂದುವರಿಸಿದ್ದು ಪ್ರಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.