ವಾಣಿಜ್ಯ8 ಕೋಟಿ ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ! ಪ್ರಿ ಪೇಯ್ಡ್ ವ್ಯಾಲಿಡಿಟಿಯನ್ನು ಏ.17ರವರೆಗೆ ವಿಸ್ತರಿಸಿದ ಏರ್ಟೆಲ್
ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್ಟೆಲ್ ಸೋಮವಾರ 8 ಕೋಟಿಗೂ ಹೆಚ್ಚು ಪ್ರಿ ಪೇಯ್ಡ್ ಗ್ರಾಹಕರ ವ್ಯಾಲಿಡಿಟಿಗಳನ್ನು ಏಪ್ರಿಲ್ 17ರವರೆಗೆ ವಿಸ್ತರಿಸಿ ಆದೇಶಿಸಿದೆ. ಇಂತಹಾ ಪ್ರಿ ಪೇಯ್ಡ್ ಖಾತೆದಾರರಿಗೆ ಕಂಪನಿ 10 ರೂ. ಟಾಕ್ ಟೈಮ್ ಜಮೆ ಮಾಡಲಿದೆ.