ರಾಜ್ಯಬೆಂಗಳೂರಿನಲ್ಲಿ ಶ್ರೀಮಂತರಿಗೆ ಮಾತ್ರ ಆಟೋಗಳು?, ಮತ್ತೆ ಬರಲಿದೆ ಪ್ರೀಪೇಯ್ಡ್ ಆಟೋರಿಕ್ಷಾ ನಿಲ್ದಾಣಗಳು
ಆಟೋಗಳಲ್ಲಿ 1-2 ಕಿಮೀ ಸಂಚರಿಸಲು ಕನಿಷ್ಠ 100 ರೂ.ಗಳನ್ನು ಇದೀಗ ಭರಿಸಬೇಕಾಗಿದೆ. ಟ್ರಾಫಿಕ್ ಪೊಲೀಸ್ ಇಲಾಖೆಯು ಪ್ರಿ-ಪೇಯ್ಡ್ ಆಟೋರಿಕ್ಷಾ ಸ್ಟ್ಯಾಂಡ್ಗಳನ್ನು ಮರುಸ್ಥಾಪಿಸಲು ಮತ್ತು ಅವುಗಳನ್ನು ಇತರ ಸ್ಥಳಗಳಿಗೂ ವಿಸ್ತರಿಸಲು ಯೋಜಿಸುತ್ತಿದ್ದು, ಗ್ರಾಹಕರಿಗೆ ಬರೆಯಾಗುತ್ತಿರುವುದು ನಿಲ್ಲುವ ನಿರೀಕ್ಷೆಯಿದೆ.