ವಾಣಿಜ್ಯ2022-23 ಕೇಂದ್ರ ಬಜೆಟ್: ಇಂದಿನಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಮಾಲೋಚನೆ
ಮುಂದಿನ ವರ್ಷ ಆರಂಭದಲ್ಲಿ ಮಂಡಿಸಲಿರುವ ಕೇಂದ್ರ ಸರ್ಕಾರದ ವಾರ್ಷಿಕ ಸಾಮಾನ್ಯ ಬಜೆಟ್ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಬಂಧಪಟ್ಟವರ ಜೊತೆ ಬಜೆಟ್ ಪೂರ್ವ ಸಮಾಲೋಚನೆಯನ್ನು ಆರಂಭಿಸಲಿದ್ದಾರೆ.