PRC

PRC ಜಾರಿ ತಕ್ಷಣ ನಿಲ್ಲಿಸಿ, ಇಲ್ಲದಿದ್ದರೆ ಕಾನೂನು ಹೋರಾಟ: ಸರ್ಕಾರಕ್ಕೆ BJP ಎಚ್ಚರಿಕೆ
ಇದು ಸಾಮಾನ್ಯ ಆಡಳಿತಾತ್ಮಕ ಕ್ರಮ ಅಥವಾ ಸುಧಾರಣೆಯಲ್ಲ. ಈ ನಿರ್ಧಾರವು ಸಂವಿಧಾನಾತ್ಮಕ, ಕಾನೂನುಬದ್ಧ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

PRC ವಿರುದ್ಧ ಕಾನೂನು ಹೋರಾಟಕ್ಕೆ BJP ಸಜ್ಜು; ರಾಜ್ಯಪಾಲರಿಗೂ ದೂರು ನೀಡಲು ನಿರ್ಧಾರ..!
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೆ ಮುಂದಾದಾಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ PRC ಸಂಪೂರ್ಣ ಅಸಾಂವಿಧಾನಿಕ ಮತ್ತು ತರ್ಕಬದ್ಧವಲ್ಲದ ಕ್ರಮವಾಗಿದೆ.

'ಬಾಂಗ್ಲಾದೇಶಿಗರು ಬೆಂಗಳೂರಿಗೆ ಬಂದಿದ್ದು ಹೇಗೆ? ಗಡಿ ರಕ್ಷಿಸಲು ಆಗಲ್ಲ, ರಾಜ್ಯದ ಮೇಲೆ ಆರೋಪ ಮಾಡ್ತೀರಾ?': ಪ್ರಿಯಾಂಕ್ ಖರ್ಗೆ ಕಿಡಿ
ನಾವು ಬಾಂಗ್ಲಾದೇಶಿಗರಿಗೆ ಪ್ರಮಾಣಪತ್ರ ನೀಡುತ್ತಿದ್ದೇವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಬಾಂಗ್ಲಾದೇಶದವರು ಬೆಂಗಳೂರಿಗೆ ಹೇಗೆ ಬರುತ್ತಿದ್ದಾರೆ?

