ದೇಶPornography ಗೂ Archita Phukan ಗೂ ಸಂಬಂಧವೇ ಇಲ್ಲ.. ಭಗ್ನ ಪ್ರೇಮಿಯ ಬಂಧನ; 10 ಲಕ್ಷ ರೂ ಗಳಿಕೆ; ತಲೆ ತಿರುಗುವ Deepfake ಟ್ವಿಸ್ಟ್!
ಅಚ್ಚರಿ ಎಂದರೆ ಈ ಪ್ರತಿಮ್ ಬೋರಾ ತನ್ನ ಮಾಜಿ ಪ್ರಿಯತಮೆಗೆ ಕಿರುಕುಳ ನೀಡಲು ಆರಂಭಿಸಿದ್ದ ಅದೇ BaBy Doll Archi ಖಾತೆಯಿಂದ 10 ಲಕ್ಷ ರೂ ಹಣವನ್ನೂ ಕೂಡ ಸಂಪಾದನೆ ಮಾಡಿದ್ದಾನೆ.