ಕ್ರೀಡೆವಿಶೇಷಚೇತನ ಪ್ರತಿಭೆಗಳು: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಲಿರುವ ಕರ್ನಾಟಕದ ವೀಲ್ ಚೇರ್ ಟೆನಿಸ್ ಆಟಗಾರ್ತಿಯರು!
ಪ್ರತಿಮಾ ರಾವ್ ಮತ್ತು ಶಿಲ್ಪಾ ಪುಟ್ಟರಾಜು ಶೀಘ್ರದಲ್ಲೇ ತೈಪೆ (ಅಕ್ಟೋಬರ್ 17ರಿಂದ 27), ಬ್ರೆಜಿಲ್ (ಅಕ್ಟೋಬರ್ 18-26) ಮತ್ತು ಶ್ರೀಲಂಕಾ (ನವೆಂಬರ್ 18-ಡಿಸೆಂಬರ್ 1) ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.