Prateek Prajosh

ಚಿಲ್ಲಿ ಚಿಕನ್ ಚಿತ್ರದ ಟೀಸರ್

ಕಿರುಚಿತ್ರ ಜಗತ್ತಿನಲ್ಲಿ ಕನ್ನಡಿಗನ ಹೊಸ ಹೆಜ್ಜೆ: ಮಿಸೆಸ್ ನಂಬಿಯಾರ್ - ಮೋರ್ ದೆನ್ ‘ಜಸ್ಟ್’ಅ ಟೀಚರ್"
ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರ "ಚಿತ್ರ ಮಿಸೆಸ್ ನಂಬಿಯಾರ್ - ಮೋರ್ ದೆನ್‘ಜಸ್ಟ್’ ಅ ಟೀಚರ್" ಕಿರುಚಿತ್ರವು ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ. 25 ನಿಮಿಷಗಳ ಈ ಕಿರುಚಿತ್ರ ಒಟಿಟಿ ವೇದಿಕೆಯಾದ Cinemapreneurನಲ್ಲಿ ತೆರೆ ಕಂಡಿದೆ.

