Prateek Hajela

155 ಕೋಟಿ ರೂ. ದುರುಪಯೋಗ ಆರೋಪ: ಅಸ್ಸಾಂನ ಎನ್‌ಆರ್‌ಸಿಯ ಮಾಜಿ ಸಂಯೋಜಕ ಪ್ರತೀಕ್ ಹಜೇಲಾಗೆ ಸಮನ್ಸ್
ಅಸ್ಸಾಂ ನ್ಯಾಯಾಲಯವು ನವೆಂಬರ್ 17ರಂದು ತನ್ನ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೇಲಾಗೆ ಸಮನ್ಸ್ ನೀಡಿದೆ.

ಮಧ್ಯಪ್ರದೇಶಕ್ಕೆ ಅಸ್ಸಾಂ ಎನ್ಆರ್ ಸಿ ಸಂಯೋಜಕ ಪ್ರತೀಕ್ ಹಜೇಲಾ ವರ್ಗಾವಣೆ!
ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂ ಎನ್ ಆರ್ ಸಿ ಸಂಯೋಕರಾಗಿದ್ದ ಪ್ರತೀಕ್ ಹಜೆಲಾರನ್ನು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಿದೆ.

ಎನ್ ಆರ್ ಸಿ ಕರಡು ಪಟ್ಟಿ : ಹೆಸರಿಲ್ಲದವರನ್ನು ಜೈಲಿಗೆ ಹಾಕಲ್ಲ, ಗಡಿಪಾರು ಮಾಡಲ್ಲ- ಎನ್ ಆರ್ ಸಿ ಸಂಯೋಜಕ
ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪರಿಷ್ಕೃತ ಕರಡು ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಗಡಿಪಾರು ಅಥವಾ ಜೈಲಿಗೆ ಕಳುಹಿಸುವುದಿಲ್ಲ ಎಂದು ಎನ್ ಆರ್ ಸಿ ರಾಜ್ಯ ಸಂಯೋಜಕ ಪ್ರತೀಕ್ ಹಜಿಲಾ ತಿಳಿಸಿದ್ದಾರೆ.

