ಸಿನಿಮಾ ಸುದ್ದಿಕೇವಲ ಎರಡೇ ವಾರದಲ್ಲಿ ಡಬ್ ಸ್ಚಾರ್ ಗಳ ಹಿಂದಿಕ್ಕಿದ 7 ವರ್ಷದ ಪೋರಿ!
ನಿವೇದಿತಾ, ಅಲ್ಲು ರಘು, ಸುಷ್ಮಿತಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಡಬ್ ಸ್ಮಾಷ್ ಮಾಡಿ ಹಿಟ್ ಆದವರೇ.. ಆದರೆ ಈ ಪಟ್ಟಿಗೆ ನೂತನ ಸೇರ್ಪಡೆಯಾಗಿ 7 ವರ್ಷದ ಪುಟ್ಟ ಪೋರಿ ಪದಾರ್ಪಣೆ ಮಾಡಿದ್ದಾಳೆ.