ಕ್ರಿಕೆಟ್IPL 2026: 'ಅನಗತ್ಯವಾಗಿ ಖರ್ಚು ಮಾಡಬೇಡಿ'; ₹14.2 ಕೋಟಿಗೆ CSK ಪಾಲಾದ ಪ್ರಶಾಂತ್ ವೀರ್ಗೆ ಎಂಎಸ್ ಧೋನಿ ಹೇಳಿದ್ದೇನು?
ವೀರ್ ಉತ್ತರ ಪ್ರದೇಶ T20 ಲೀಗ್ (UPT20) ನಲ್ಲಿ 10 ಪಂದ್ಯಗಳಿಂದ 320 ರನ್ ಗಳಿಸಿ 64 ಸರಾಸರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಮಿನಿ ಹರಾಜಿನ ಮೊದಲು ಅವರನ್ನು CSK ಟ್ರಯಲ್ಸ್ಗೆ ಕರೆದಿತ್ತು.