Prashant Neel

ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್ ನ 'ಸಲಾರ್''ಟೀಸರ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಲಾರ್ ವಿಶ್ವಾದ್ಯಂತ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ.

ತೆಲುಗು ನಿರ್ಮಾಪಕ ದಿಲ್ ರಾಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಪ್ರಶಾಂತ್ ನೀಲ್ ಡೈರೆಕ್ಷನ್!
ಸದ್ಯ ಕೇಳಿಬಂದಿರುವ ಹೊಸ ನ್ಯೂಸ್ ಏನೆಂದರೆ, ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದು. ಅಲ್ಲಿಗೆ ಇದು ಅವರ ಮೂರನೇ ತೆಲುಗು ಸಿನಿಮಾವಾಗಲಿದೆ!

ಸೋಮವಾರದ ಅಗ್ನಿ ಪರೀಕ್ಷೆ ಗೆದ್ದ ಕೆಜಿಎಫ್-2; ಮಕಾಡೆ ಮಲಗಿದ ತಮಿಳು ಚಿತ್ರ ಬೀಸ್ಟ್!!
ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಈ ವರೆಗೂ ಚಿತ್ರ ವಿಶ್ವಾದ್ಯಂತ 635 ಕೋಟಿ ರೂ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.

ಪ್ರಕಾಶ್ ರಾಜ್ ಎಂಟ್ರಿಗೆ ನಡುಗಿದ ಕೆಜಿಎಫ್ ಚಾಪ್ಟರ್ 2, ಕೆರಳಿದ ಕನ್ನಡಿಗರು!
ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿತ್ತು. ಇನ್ನು ಪತ್ರಕರ್ತನ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಂಡು ಛಾಪು ಮೂಡಿಸಿದ್ದರು. ಆದರೆ ಇದೀಗ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರಾಜ್ ಮಾಡುತ್ತಿದ್ದಾರೆ ಎಂದು ಸಿನಿ ಪ್ರೇಮಿಗಳು ಕೆರಳಿದ್ದರು. ಆದರೆ ನಿರ್ದೇಶಕರು ಪ್ರಕಾಶ್ ಅನಂತ್ ಗೆ ಬದಲಿಯಲ್ಲ ಎಂದು ಹೇಳಿದ್ದರು. ಆದರೆ ಇದೀಗ ಚಿತ್ರದಲ್ಲಿ ಪ್ರಕಾಶ್ ರಾಜ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿಸಿದೆ.

ಆಗಸ್ಟ್ 15ರ ನಂತರ 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ
ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ಚಿತ್ರೋದ್ಯಮ ಕೂಡ ತನ್ನ ಚಟುವಟಿಕೆಗಳನ್ನು ನಿಧಾನವಾಗಿ ಪುನರಾರಂಭಿಸಲು ತಯಾರಿ ನಡೆಸುತ್ತಿದೆ. ಕೊನೆಯ ಭಾಗದ ಚಿತ್ರೀಕರಣದಲ್ಲಿರುವ ಚಿತ್ರತಂಡಗಳು ಮತ್ತೆ ಕೆಲಸ ಆರಂಭಿಸಲು ಸಜ್ಜಾಗಿವೆ.

ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಜೊತೆ ಬೆಳ್ಳಿ ಪರದೆ ಹಂಚಿಕೊಳ್ಳುತ್ತಿರುವ ಬೆಡಗಿ ಯಾರು?
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದ ಅಂತಿಮ ಹಾಡೊಂದನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಿಸಲಾಗುತ್ತದೆ, ರೆಟ್ರೋ ಕಾಲದ ಹಾಡಿಗೆ ....

ಕೆಜಿಎಫ್ ನಲ್ಲಿ ವಿಶೇಷ ಪಾತ್ರಕ್ಕೆ ನಯನ ಆಯ್ಕೆ
ಕಿರುತೆರೆ ಈ ನಟಿಗೆ ಲಕ್ಕಿಯಾಗಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಕಾರ್ಯಕರ್ಮದಲ್ಲಿ ಎಲ್ಲರನ್ನು ನಕ್ಕುನಗಿಸಿದ ನಯನ ಈಗ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಹೊಸ ಎಂಟ್ರಿ.

ಬಜೆಟ್ ಅಡೆತಡೆಗಳನ್ನು ಮೀರಿ ಮುನ್ನುಗ್ಗಿದ 'ಕೆಜಿಎಫ್'
ನಟ ಯಶ್ ತಮ್ಮ ಸಮಾಜ ಸೇವೆಯಲ್ಲಷ್ಟೇ 'ಯಶೋ ಮಾರ್ಗ'ದಲ್ಲಿರದೆ, ಅವರ ವೃತ್ತಿಜೀವನ ಕೂಡ ಅದೇ ಜಾಡಿನಲ್ಲಿದೆ. ಕನ್ನಡ ಚಿತ್ರರಂಗ ಸಣ್ಣ ಬಜೆಟ್ ಸಿನೆಮಾಗಳಲ್ಲಷ್ಟೇ ಕೆಲಸ ಮಾಡುತ್ತದೆ

