ನಟ ಪ್ರಶಾಂತ್ ಮತ್ತು ಹರ್ಷಿತಾ ನಟನೆಯ ಸೂರ್ಯ ದಿ ಪವರ್ ಆಫ್ ಲವ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ನಿರ್ದೇಶಿಸಿದ್ದಾರೆ.