ರಾಜ್ಯರಾತ್ರಿ ಪೂಜೆ ಬುಕ್ ಮಾಡಿ ಬೆಳಗ್ಗೆ ಕೆಜಿ ಗಟ್ಟಲೇ ಪೊಂಗಲ್, ಪುಳಿಯೊಗರೆ ಕೇಳ್ತಾರೆ: ಮುಜಾರಾಯಿ ಇಲಾಖೆ ಅರ್ಚಕರ ಅಳಲು
ಭಕ್ತರು ಹಿಂದಿನ ರಾತ್ರಿ ಸೇವೆಗಳನ್ನು ಕಾಯ್ದಿರಿಸುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಒಂದು ಕಿಲೋ ಪುಳಿಯೋಗರೆ ಮತ್ತು ಒಂದು ಕಿಲೋ ಪೊಂಗಲ್ ಪ್ರಸಾದವನ್ನು "ಹೋಟೆಲ್ನಿಂದ ಆರ್ಡರ್ ಮಾಡಿದಂತೆ" ನೀಡಬೇಕೆಂದು ನಿರೀಕ್ಷಿಸುತ್ತಾರೆ ಎಂದು ಅರ್ಚಕರು ಬೇಸರ ತೋಡಿಕೊಂಡಿದ್ದಾರೆ.