ತಡರಾತ್ರಿ ದೆವ್ವದ ಮುಖವಾಡಿ ಧರಿಸಿ, ದಾರಿಹೋಕರನ್ನು ಬೆದರಿಸಿ, ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಏಳು ಯುವಕರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.