Pranaya Raja

ಪ್ರಣಯರಾಜ ಚಿತ್ರದ ಟೀಸರ್
ಧೂಮಪಾನ, ಮದ್ಯಪಾನಕ್ಕಿಂತ ಹಾನಿಕಾರಕ ಹುಡುಗಿರು. ಅದರಿಂದ ಅವರಿಂದ ದೂರವಿರೋದು ಒಳ್ಳೆದು. ಪಂಚಿಂಗ್ ಡೈಲಾಗ್, ಪ್ರಣಯರಾಜ ಚಿತ್ರದ ಟೀಸರ್ ಬಿಡುಗಡೆ. ನಾಯಕನಾಗಿ ಭುವನ್.

ಭುವನ್ ಪೊನ್ನಣ್ಣ 'ಪ್ರಣಯ ರಾಜ' ಚಿತ್ರದಲ್ಲಿ 21 ನಾಯಕಿಯರು!
"ರಾಂಧವ" ನಾಯಕ ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಈಗ ತಮ್ಮ ಮುಂದಿನ ರೊಮ್ಯಾಂಟಿಕ್ ಡ್ರಾಮಾಗಾಗಿ ತಯಾರಾಗಿದ್ದಾರೆ. ಈ ಚಿತ್ರಕ್ಕೆ "ಪ್ರಣಯ ರಾಜ" ಎಂದು ಶೀರ್ಷಿಕೆ ಇಟ್ಟಿರುವುದು ಗಮನಾರ್ಹ.

