ಜಿಲ್ಲಾ ಸುದ್ದಿಪ್ರಮೀಳಾ ನೇಸರ್ಗಿ ಶೂರ್ಪನಖಿ ಹೇಳಿಕೆಗೆ ವಿರೋಧ
ಕೆಲವು ಮಹಿಳಾ ಸಂಘಟನೆಯ ಹೋರಾಟಗಾರ್ತಿ ಯರು `ಶೂರ್ಪನಖಿ' ಯರಂತೆ ವರ್ತಿಸುತ್ತಿದ್ದು, ಸುದ್ದಿಯಾಗಲು ತಮಗಿಷ್ಟ ಬಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿರುವ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿವೆ...