ರಾಜ್ಯ'ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಜತೆಗೆ ಶಿಕ್ಷಣಿಕ ಒಪ್ಪಂದಕ್ಕೆ ಸಹಕಾರ ನೀಡಲು ಸಿದ್ಧ': ನೌಕಾ ಶಸ್ತ್ರಾಸ್ತ್ರ ಮಹಾನಿರ್ದೇಶಕ
ವಿಟಿಯು ಮುದ್ದೇನಹಳ್ಳಿ ಕ್ಯಾಂಪಸ್ನಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಮುಂದಾಗಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ" ಭರವಸೆ ನೀಡಿದರು.