ದೇಶಪತ್ನಿ ಉಳಿಸಿಕೊಳ್ಳಲು ಖ್ಯಾತ ರೈತನ ಪರದಾಟ, ಪ್ರಧಾನಿ ಮೋದಿಗೆ ಮೊರೆ
ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದ ರೈತರಿಗೆ ಉಚಿತವಾಗಿ ಬೀಜ ಹಂಚಿ ದೇಶಾದ್ಯಂತ ಕಿಸಾನ್ ಬಾಬಾ ಎಂದು ಖ್ಯಾತಿಗಳಿಸಿದ್ದ ರೈತನೊಬ್ಬ ಇದೀಗ ಕೋಮಾದಲ್ಲಿರುವ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿರುವ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ....