ಕ್ರೀಡೆಡೇವಿಸ್ ಕಪ್ ಅರ್ಹತಾ ಪಂದ್ಯ: ರಾಮನಾಥನ್, ಪ್ರಜ್ಞೇಶ್ ಗೆ ಸೋಲು,ಇಟಲಿಗೆ 2-0 ಮುನ್ನಡೆ
ಇಲ್ಲಿನ ಸೌತ್ ಕ್ಲಬ್ನಲ್ಲಿ ನಡೆದ ಡೇವಿಸ್ ಕಪ್ ಅರ್ಹತಾ ಸುತ್ತಿನ ಅಂತಿಮ ದಿನದ ಪಂದ್ಯದಲ್ಲಿ ಭಾರತದ ರಾಮ್ಕುಮಾರ್ ರಾಮನಾಥನ್ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.