ರಾಜ್ಯಶನಿವಾರದಂದು 'ಪ್ರಜಾಸೇವಾ' ಕಾರ್ಯಕ್ರಮಕ್ಕೆ ಚಾಲನೆ; ಮನೆ ಬಾಗಿಲಿಗೆ ಸರ್ಕಾರ: ಡಿ.ಕೆ ಶಿವಕುಮಾರ್
ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ.