praja rajya

ಜೈ ಎಲೆಕ್ಷನ್, ಓಟ್ ಹಾಕ್ರಿ... ಧನ್ ಧನಾ ದನ್: ಪ್ರಜಾ ರಾಜ್ಯಕ್ಕಾಗಿ ಉಪೇಂದ್ರ ಗಾಯನ
ಕಳೆದ ವಾರವಷ್ಟೇ ದೇವರಾಜ್, ಸುಧಾರಾಣಿ ಮುಂತಾದವರು ಅಭಿನಯಿಸಿರುವ ‘ಪ್ರಜಾರಾಜ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

ಪ್ರಜಾರಾಜ್ಯ ಚಿತ್ರದ ಟೀಸರ್
ನಟ ದೇವರಾಜ್ ಮತ್ತು ಸುಧಾರಾಣಿ ಅಭಿನಯದ ಪ್ರಜಾರಾಜ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಭಾರ್ಗವ್ ನಿರ್ದೇಶಿಸಿದ್ದಾರೆ.

