ರಾಜಕೀಯಸಿದ್ದು-ಡಿಕೆಶಿ ಬಣ ಬಡಿದಾಟ: 'ಪ್ರಜಾಧ್ವನಿ' ಯಾತ್ರೆ ನಂತರ ಕಾಂಗ್ರೆಸ್ಗೆ ಸಂಕಷ್ಟ; ಟಿಕೆಟ್ ಸಿಗದಿದ್ದರೆ ಆಕಾಂಕ್ಷಿಗಳ ಬಂಡಾಯ ಖಚಿತ!
ಜನವರಿ 29 ರಂದು ತನ್ನ ‘ಪ್ರಜಾಧ್ವನಿ’ ಬಸ್ ಯಾತ್ರೆಯ ಮೊದಲ ಹಂತದ ಮುಕ್ತಾಯದ ನಂತರ ಫೆಬ್ರವರಿ ಎರಡನೇ ವಾರದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ