Prahaar

ಪ್ರಹಾರ್ ಚಿತ್ರದ ಟೀಸರ್

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!
ದೇಶದ ಮೊದಲ ಅಧಿಕೃತ ಭಯೋತ್ಪಾದನಾ ವಿರೋಧಿ ನೀತಿ 'ಪ್ರಹಾರ್' ಅನ್ನು MHA ಬಿಡುಗಡೆ ಮಾಡಿದೆ. ಈ ನೀತಿಯು ಭಾರತವು ಸಾಂಪ್ರದಾಯಿಕ ಭಯೋತ್ಪಾದನೆಯನ್ನು ಮಾತ್ರವಲ್ಲದೆ ಸೈಬರ್ ದಾಳಿಗಳು, ಡಾರ್ಕ್ ವೆಬ್ ಮತ್ತು ಡ್ರೋನ್ಗಳಂತಹ ಅತ್ಯಾಧುನಿಕ ಸವಾಲುಗಳನ್ನು ಸಹ ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ..

