ದೇಶಸಾಧ್ವಿ ಪ್ರಗ್ಯಾ ಸಿಂಗ್ ಉಮೇದುವಾರಿಕೆ ಹಿಂದೂ ಭಯೋತ್ಪಾದನೆ ವಿರುದ್ಧದ ಸತ್ಯಾಗ್ರಹ: ಅಮಿತ್ ಶಾ
ಭೋಪಾಲ್ ನಿಂದ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಕಣಕ್ಕಿಳಿಸಿರುವುದನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದು, ಸಾಧ್ವಿ ಅವರ ಉಮೇದುವಾರಿಕೆ ಹಿಂದೂ ಭಯೋತ್ಪಾದನೆ ವಿರುದ್ಧದ ಸತ್ಯಾಗ್ರಹ ಎಂದು