ಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ.