ದೇಶಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.