ದೇಶನೇಪಾಳ ವಿದೇಶಾಂಗ ಸಚಿವ ಸ್ಥಾನಕ್ಕೆ ಗಯಾವಲಿ ನೇಮಕ; ಶುಭಾಶಯ ಕೋರಿದ ಸಚಿವೆ ಸುಷ್ಮಾ ಸ್ವರಾಜ್
ನೇಪಾಳ ದೇಶದ ವಿದೇಶಾಂಗ ಸಚಿವನಾಗಿ ಪ್ರದೀಪ್ ಕುಮಾರ್ ಗಯಾವಲಿ ಅವರು ನೇಮಕ ಗೊಂಡಿದ್ದು, ಈ ಹಿನ್ನಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಭಾಶಯಗಳನ್ನು ಕೋರಿದ್ದು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...