ಸಿನಿಮಾ ಸುದ್ದಿತೆರೆ ಮೇಲೆ ಬರಲಿದೆ ನಟ ಶಿವರಾಜ್ಕುಮಾರ್ ಕ್ಯಾನ್ಸರ್ ಪ್ರಯಾಣ; 'Survivor' ಚಿತ್ರಕ್ಕೆ ಪ್ರದೀಪ್ ಕೆ ಶಾಸ್ತ್ರಿ ಆ್ಯಕ್ಷನ್ ಕಟ್
ಸರ್ವೈವರ್ ಸಾಕ್ಷ್ಯಚಿತ್ರವು ನಟ ಶಿವರಾಜ್ಕುಮಾರ್ ಅವರ ನೈಜ ಜೀವನ ಶೈಲಿಯನ್ನು ಅವರ ವಿಶಿಷ್ಟವಾದ ಆ್ಯಕ್ಷನ್ ದೃಶ್ಯಗಳು, ಹಾಡುಗಳನ್ನು ಒಳಗೊಂಡಿರುವ ರೋಮಾಂಚಕಾರಿ ಮತ್ತು ಮನರಂಜನಾ ಅಂಶಗಳೊಂದಿಗೆ ತೆರೆಮೇಲೆ ತರಲು ಯೋಜಿಸಲಾಗಿದೆ.