Pradeep Doddaiah

Out Of ಸಿಲಬಸ್ ಚಿತ್ರದ ಟೀಸರ್
ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ out Of ಸಿಲಬಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಹುಚ್ಚ ರಾಯಪ್ಪನಾಗಿ 'ಔಟ್ ಆಫ್ ಸಿಲಬಸ್' ಪಾಠ ಮಾಡಲು ಬರುತ್ತಿದ್ದಾರೆ ಅಚ್ಯುತ್ ಕುಮಾರ್
ಪ್ರದೀಪ್ ದೊಡ್ಡಯ್ಯ ಮತ್ತು ನಟ ಅಚ್ಯುತ್ ಕುಮಾರ್ ಅವರನ್ನು ಒಳಗೊಂಡ 'ಔಟ್ ಆಫ್ ಸಿಲಬಸ್' ಕುರಿತಾದ ದೃಶ್ಯವೊಂದನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿದೆ.

