Prabhakar

ಬಾಹುಬಲಿ ಖ್ಯಾತಿಯ ಕಾಲಕೇಯ 'ಪ್ರಭಾಕರ್' ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ; 'ಮುಗಿಲ ಮಲ್ಲಿಗೆ' ಚಿತ್ರದಲ್ಲಿ ಹೊಸ ಅವತಾರ
ಎಎನ್ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎ ನಾಗರಾಜ್ ರೆಡ್ಡಿ ನಿರ್ಮಿಸಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಆರ್‌ಕೆ ಗಾಂಧಿ ನಿರ್ದೇಶನ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.

ಡ್ರಗ್ಸ್ ಕೇಸ್: ಆರೋಪಿಗಳಿಗೆ ಸಹಾಯ ಮಾಡಿದ ಆರೋಪ; ಹೆಡ್ ಕಾನ್ಸ್ಟೇಬಲ್ ಅಮಾನತು
ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಕೇಸ್ಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಹೆಡ್ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ.

ಗೌರಿ ಹಂತಕರ ಸ್ಕೆಚ್ ನ ತಿಲಕ ತಂದಿತ್ತ ಫಜೀತಿ: ಶಾಸಕ ಸುರೇಶ್ ಗೌಡ ಆಪ್ತನಿಗೆ ಸಂಕಷ್ಟ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ, ...

ಬಾಹುಬಲಿ ಖ್ಯಾತಿಯ ಕಾಲಕೇಯ ಜೊತೆ 'ಚೌಕ' ದಲ್ಲಿ ದರ್ಶನ್ ಫೈಟಿಂಗ್
ದರ್ಶನ್ ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ವಿಲ್ಹನ್ ಕಾಲಕೇಯ ಪಾತ್ರದಲ್ಲಿ ಮಿಂಚಿದ್ದ ಪ್ರಭಾಕರ್ ಜೊತೆ ದರ್ಶನ್ ಫೈಟಿಂಗ್,...

