Prabath Jayasuriya

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriya ವಿರುದ್ಧ ICC ಕ್ರಮ!
ವಿಕೆಟ್ ಕಳೆದುಕೊಂಡ ಬಳಿಕ ಅಸಮಾಧಾನಗೊಂಡ ಜಯಸೂರ್ಯ ಡ್ರೆಸ್ಸಿಂಗ್ ರೂಮ್ನತ್ತ ತೆರಳುವ ಸಂದರ್ಭದಲ್ಲಿ ಬೌಂಡರಿ ಕುಶನ್ಗಳಿಗೆ ಬ್ಯಾಟ್ನಿಂದ ಹೊಡೆದಿದ್ದರು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಭಾರತ ವಿರುದ್ಧದ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘನೆ; ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯಗೆ ICC ವಾಗ್ದಂಡನೆ!
ಜಯಸೂರ್ಯ ಈ ತಪ್ಪನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಸೂಚಿಸಿದ ಶಿಸ್ತು ಕ್ರಮಗಳನ್ನು ಸ್ವೀಕರಿಸಿದರು.

