ಕ್ರಿಕೆಟ್'ವೈಭವ್ ಸೂರ್ಯವಂಶಿ ಅವರಂತಹ PR ಬಿಹಾರಕ್ಕೆ ಬೇಕಿತ್ತು'; ಲಾಲು ಪ್ರಸಾದ್ ಯಾದವ್ ಎಲ್ಲವನ್ನೂ ಹಾಳು ಮಾಡಿದ್ದರು: ಕ್ರೀಡಾ ನಿರೂಪಕಿ ರಿಧಿಮಾ ಪಾಠಕ್
ಇನ್ಸ್ಟಾಗ್ರಾಂನಲ್ಲಿನ ವಿಡಿಯೋವೊಂದರಲ್ಲಿ ಮಾತನಾಡಿದ ಪಾಠಕ್, ಸೂರ್ಯವಂಶಿಯವರ ಉದಯವು ಬಿಹಾರ ರಾಜ್ಯಕ್ಕೆ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.