ದೇಶಒಂದೇ ತಿಂಗಳಲ್ಲಿ 23 ಲಕ್ಷ ಪಿಪಿಇ ಕಿಟ್ ಗಳ ರಫ್ತು: ಜಾಗತಿಕ ಮಟ್ಟದಲ್ಲಿ ಭಾರತ ಸಾಧನೆ
ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ ಭಾರತ, 23 ಲಕ್ಷ ಪಿಪಿಇಗಳನ್ನು ಅಮೆರಿಕ, ಯುನೈಟೆಡ್ ಕಿಂಗ್ಡಮ್, ಯುಎಇ, ಸೆನೆಗಲ್ ಮತ್ತು ಸ್ಲೊವೇನಿಯಾಗೆ ರಫ್ತು ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ.