ರಾಜ್ಯಕೋವಿಡ್ -19: ಬೆಂಗಳೂರಿನಲ್ಲಿ ಶೇ. 50 ರಷ್ಟು ಪಿ. ಪಿ. ಇ ರಕ್ಷಾ ಕವಚಗಳ ಉತ್ಪಾದನೆ!
ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾದ ರಕ್ಷಾ ಕವಚ ಉತ್ಪಾದನಾ ಸಾಮರ್ಥ್ಯವನ್ನು ಜವಳಿ ಇಲಾಖೆ ಹೆಚ್ಚಿಸಿದ್ದು, ದಿನಕ್ಕೆ 1 ಲಕ್ಷಕ್ಕೂ ಅಧಿಕ ಕವಚಗಳನ್ನು ತಯಾರಿಸಲಾಗುತ್ತಿದೆ