ವಿಶ್ವ ದಾಖಲೆಯ ಅಮೆರಿಕದ ಪವರ್ಬಾಲ್ ಲಾಟರಿ ಜಾಕ್ಪಾಟ್ ಅನ್ನು ಕೊನೆಗೂ ಹಲವರು ಹಂಚಿಕೊಂಡಿದ್ದಾರೆ..
ರಾತ್ರಿ ಬೆಳಗಾಗುವುದರೊಳಗೆ ವ್ಯಕ್ತಿಯನ್ನು ಕೋಟ್ಯಧಿಪತಿಯನ್ನಾಗಿಸುವ ಅಮೆರಿಕದ ಪವರ್ ಬಾಲ್ ಲಾಟರಿಯ ಶನಿವಾರ ಡ್ರಾದಲ್ಲಿ ಯಾರೂ ಗೆಲ್ಲಲೇ ಇಲ್ಲ...