power subsidy

ವಿದ್ಯುತ್ ಸಬ್ಸಿಡಿ ಮುಂದುವರಿಕೆಗೆ ಲೆಫ್ಟಿನೆಂಟ್ ಗೌವರ್ನರ್ ಅನುಮೋದನೆ: ಆರೋಪ ಮಾಡಿದ್ದ ಆಪ್ ಸರ್ಕಾರಕ್ಕೆ ತೀವ್ರ ಮುಜುಗರ
ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯನ್ನು ಮುಂದುವರೆಸುವುದಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನುಮೋದನೆ ನೀಡಿದ್ದಾರೆ.

ಆಪ್ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ತಿಕ್ಕಾಟ; ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತ
ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತವಾಗಿದ್ದು, ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಪಂಜಾಬ್: ನಷ್ಟದಲ್ಲಿರುವ ಪಿಎಸ್‌ಪಿಸಿಎಲ್ ಗೆ ಮತ್ತೆ 27,420 ಕೋಟಿ ರೂ. ವಿದ್ಯುತ್ ಸಬ್ಸಿಡಿ ಹೊರೆ
ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ 300 ಯುನಿಟ್ ವಿದ್ಯುತ್ ಸಬ್ಸಿಡಿಯಿಂದಾಗಿ ವರ್ಷಕ್ಕೆ 2,550 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದೆ.

